leg warmer
ನಾಮವಾಚಕ

ಕಾಲನ್ನು ಬೆಚ್ಚಗಿಡಲು ಬಳಸುವ, ಹರಡಿನಿಂದ ತೊಡೆಯವರೆಗೆ ಮುಚ್ಚುವ, ಕೊಳವೆಯಾಕಾರದ, ಹೆಣೆದ ಬಟ್ಟೆಯ ಕಾಲುಚೀಲ.